347 ಚುಟುಕುಗಳು

#ಚುಟುಕು_ಸ್ಪರ್ಧೆ

#ರವಿ_ಮನಸು

ಜಗಕೆ  ನೀಡಿ  ಹೊನ್ನ ಬೆಳಕು
ಕಳೆವನವನು   ತಮದ   ಕೊಳಕು.!
ಚೈತನ್ಯವನಿತ್ತು  ಜನ  ಮನಕೆ
ಉತ್ತೇಜಿಸುವುದು  ರವಿ  ಬಯಕೆ.!

#ಕವಿ_ಕನಸು

ರವಿಗೂ ಮುಟ್ಟಲಾಗದ್ದನ್ನು
ಕವಿಗೆ ಕಾಣುವ ಹಂಬಲ.!
ಸೃಷ್ಟಿ ಸೊಬಗು ವರ್ಣಿಸಲು
ಕವಿಗೆ ಪದಗಳ ಬೆಂಬಲ..!

         ಶೈಲಜಾ ರಮೇಶ್

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ