Posts

Showing posts with the label 104.ಸಾಕ್ಷಾತ್ಕಾರ

104.ಸಾಕ್ಷಾತ್ಕಾರ

Image
ಸಾಕ್ಷಾತ್ಕಾರ ಮಮತೆಯೇ ಮಾತೆಯ ಸಾಕ್ಷಾತ್ಕಾರ ಮಗುವೇ ಬದುಕಿಗೆ ಆಧಾರ ಮರೆಯಲಾಗದ ಅನುಬಂಧ ಮಗು ಮಾತೆಯ ಸಂಬಂದ ಮಾಸ ನವ ಹೊಟ್ಟೆಯೊಳಿತ್ತು ಹೊತ್ತು ಮಾನಿನಿ ತಾಯಿಯಾಗುವ ಹೊತ್ತು ಮಾಡಿ ಹರಕೆ ಪೂಜೆ ಬಗೆ ಬಗೆ ಮಾನಸ ಪುತ್ರಗೆ ಶುಭಕೋರುವ ಬಗೆ ಮಿಡಿವ ಮನದಿ ಕರುಳ ಕುಡಿಯನೆತ್ತಿ ಮೀಯಿಸಿ ವಾತ್ಸಲ್ಯಾಮೃತ ಸುಧೆಯಲಿ ಮೀರಿ ನೋವು ನಲಿವುಗಳ... ನಗುವ ಮಾತೆ ಮಮತೆಯೇ ಮರೆಯದ ಸಾಕ್ಷಾತ್ಕಾರ              ಶೈಲೂ....