361 ಸಿಂಕೇನ್ ಕಾವ್ಯ
#ಸಿಂಕೇನ್_ಕಾವ್ಯಸ್ಪರ್ಧೆ #ಅಮ್ಮ ಅಮ್ಮ ಮಮತಾಮಯಿ ಕರುಣಾಪೂರ್ಣೆ ಅಮೃತವುಣಿಸಿ ಬಿಗಿದಪ್ಪಿ ಕಾಯುವಳು ಮಗುವ ಮುದ್ದಿಸಿ ಲಾಲಿ ಹಾಡುವಳು ಜನನಿ..! #ಗುರು ಗುರು ಜ್ಞಾನವಾರಿಧಿ ಕರುಣಾಕರ ಅಕ್ಷರವಿತ್ತು ಕಲಿಸಿ ಕಾಯುವರು ಕೈಹಿಡಿದು ತಿದ್ದಿ ಬರೆಸಿ ಬೋಧಿಸುವ ಜ್ಞಾನದಾತ..! #ಅಣ್ಣ ಅಣ್ಣ ಪಿತೃಸಮಾನ ಸನ್ಮಿತ್ರ ಪ್ರೀತಿಯಿತ್ತು ಆದರಿಸಿ ಪೋಷಿಸುವನು ತವರಿನ ಸಿರಿಗೆ ಅರ್ಥವಿತ್ತು ಬೆಳಕಾದವ ಹಿರಿಯಣ್ಣ..! #ಶೈಲೂ