213ನೆನಪಿನ ದೋಣಿಯಲ್ಲಿ
ಚಿತ್ರಕ್ಕೊಂದು ಕವನ# ನೆನಪಿನ ದೋಣಿಯಲ್ಲಿ ******************* ನೆನಪಿನ ದೋಣಿಯಲ್ಲಿ ಸಾಗುತಿದೆ ಜೀವನ ಯಾನ ಆ ಸವಿನೆನಪ ತಂದವ ಗೆಳೆಯ ನಿನ್ನ ನೆನಪಲ್ಲೇ ನಾ ಹಗಲಿರುಳು ಉರುಳುತಿದೆ ಸರಾಗ ಸವಿಗನಸ ಹೊತ್ತು ಮನದ ಮೂಲೆಯಲ್ಲಡಗಿದ ನೀ ಕಡಲಾಳದ ಸ್ವಾತಿ ಮುತ್ತು ಶೈಲೂ.....