Posts

Showing posts with the label 223 ಕರಿಮೋಡ ಚದುರಿತ್ತುಉದಯರವಿಯ ಕಂಡು

223 ಕರಿಮೋಡ ಚದುರಿತ್ತುಉದಯರವಿಯ ಕಂಡು

Image
ಕರಿಮೋಡ ಚದುರಿತ್ತು ಉದಯರವಿಯ ಕಂಡು ನಭಕೆ ಹೊನ್ನೆಳೆಯ ಚಿತ್ತಾರ ಬಿಡಿಸಿದ್ದ ಭಾಸ್ಕರನು ಬಂದು ಹಸಿರೊದ್ದು ಮಲಗಿದ್ದ ಭೂತಾಯಿ ಮೈಮೇಲೆ ಹೊನ್ನನೀರ ತುಳುಕಿಸಿ ನಲಿಸಿತ್ತು ಭಾಸ್ಕರನ ಲೀಲೆ ಬಿರಿಯಲವಣಿಸಿದ್ದ ಮೊಗ್ಗೆಲ್ಲ ಹೂವಾಗಿ ಅರಳಿ ನಗುತಾ ಪಸರಿಸೆಲ್ಲೆಡೆ  ಸೌಗಂಧ ಕೋರುತಿದೆ ದಿನಕರಗೆ ಸ್ವಾಗತಾ           ಶೈಲೂ....