Posts

Showing posts with the label 26.ಹೇಗೆ ಅರಿಯಲಿ ನಿನ್ನ

ಹೇಗೆ ಅರಿಯಲಿ ನಿನ್ನ

Image
ಹೇ ಮಾಧವಾ ಹೇಗೆ ಅರಿಯಲಿ ನಾ ನಿನ್ನ ಮನವಾ ಬಂದಂತೆ ಬಂದು ಮಾಯವಾಗುವವ ಕಿರುನಗೆಯಲ್ಲೇ ಮನವ ಸೆಳೆದವ ಆಸೆಗಳ ಬಿತ್ತಿ ಕಣ್ಮರೆಯಾದವ ಕಣ್ಣಲ್ಲಿ ತುಂಬಿಕೊಂಡವ ಹೃದಯದಲ್ಲಿ ನೆಲೆನಿಂತವ ಕನಸಲ್ಲಿ ಬಂದು ಕಾಡುವವ ಮೆಲುನುಡಿಯಲ್ಲಿ ಕೆನ್ನೆ ರಂಗೇರಿಸಿದವ ಮೈಮನವನೆಲ್ಲಾ ಆವರಿಸಿಕೊಂಡವ ಆದರೂ ನೀ  ಅರಿಯಲಾರದವ ಅರಿವಿಗೆ ಸಿಗದವ ನಾ ಹೇಗೆ ಅರಿಯಲಿ ಹೇಳು ನಿನ್ನ ಮನವಾ..??          ಶೈಲೂ......