343 ಒಗಟಿನ ರೂಪದ.ಚುಟುಕು
#ಒಗಟಿನ_ರೂಪದ_ಚುಟುಕು_ಸ್ಪರ್ಧೆ ಹನ್ನೆರಡೂರಿನ ನೆಂಟನಿವನು ಬಾಳಿಗೆ ಭಂಟ ಒಂದೊಂದೇ ಪುಟವನು ಸರಿಸಿ ಮೆಲ್ಲನೆ ಹೊರಟ ನೋವುನಲಿವು ಜೊತೆ ಸುಖದುಃಖಗಳ ಕೊಡುತ ಎಲ್ಲರ ಬಾಳಲಿ ಹಾಸುಹೊಕ್ಕಾಗುತ ಬೆರೆತಾಡುತ ಕಷ್ಟಕೋಟಲೆಗಳ ಸುರಿಮಳೆ ಈ ತನಕ ಸಾಕೆನ್ನುತ ಭರವಸೆಯ ಬೆಳಕಿತ್ತು ಮುಂದೆ, ಹೊರಟ ಹೇಳುತ್ತ ಟಾಟಾ..!! ಶೈಲಜಾ ರಮೇಶ್