ವಾತ್ಸಲ್ಯದ _ಮಡಿಲು
#ವಾತ್ಸಲ್ಯದ _ಮಡಿಲು ತಾಯಿಯದು ವಿಶಿಷ್ಟ ಶಕ್ತಿಗಳ ಸಂಗಮ ಪ್ರೀತಿ, ಮಮತೆ ವಾತ್ಸಲ್ಯಗಳ ಸಂಭ್ರಮ ಕರುಳ ಕುಡಿಯ ಅಕ್ಕರೆಯಿಂದ ಬೆಳೆಸುವತ್ತ ತುಡಿತ, ಅದು ತಾಯಿಯ ಅಸಾಮಾನ್ಯ ಪ್ರೇಮ ಪಶುಪಕ್ಷಿ, ಖಗನಖವೂ ಹೊರತಲ್ಲ ಮಮತೆಗೆ ಗುಟುಕಿತ್ತು ಕಾಪಿಡುವವು ಮನುಜನ ಹಾಗೇ ಹೆಕ್ಕಿತಂದು ಕಸಕಡ್ಡಿ ಕಟ್ಟಿ ಮೆತ್ತನೆಯ ಗೂಡು ಅಕ್ಕರೆಯ ವಾತ್ಸಲ್ಯಾಮೃತವಿತ್ತು ಕಾವಿಡುವುದು ತತ್ತಿಗೆ ಶೈಲೂ......