Posts

Showing posts with the label 126 ಅನ್ನದಾತ

126 ಅನ್ನದಾತ

Image
ಅನ್ನದಾತ ******** ಜಗದ ಹಸಿವೆ ನೀಗಲು ಟೊಂಕ ಕಟ್ಟಿ ನಿಂತವ ಬಿಸಿಲುಚಳಿಗಾಳಿ ಮಳೆಯಲು ಬೆವರಹರಿಸಿ ದುಡಿಯುವ ಭೂತಾಯಿಯ ಸೇವೆಯಲಿ ಮುಡಿಪಾಗಿಸಿ ಜೀವನ ಅರೆಹೊಟ್ಟೆ ತಿಂದರೂ ಜಗಕೆ ನೀಡುವ ಅನ್ನ             ಶೈಲೂ.....