317 ಶಿವಸ್ತುತಿ

ಚಿತ್ರದೊಂದಿಗೆ ಶಿವಸ್ತುತಿ🙏

ಭಸ್ಮವಿಲೇಪಿತ ಚಂದ್ರಮುಕುಟ ಹರ
ತ್ರಿಶೂಲ ಢಮರುಗಧಾರಿ ಸದಾಶಿವ
ಬಿಲ್ವದಳಪ್ರಿಯ ಜಟಾಜೂಟಧರ
ನಾಗಾಭರಣ ಗೌರೀಪ್ರಿಯ ವಲ್ಲಭ
ಓಂಕಾರ ಪ್ರಣವ ಮಂತ್ರದಿ ಧ್ಯಾನಿಪೆ ನಿನ್ನನು
ಕಾಯೋ ಎಮ್ಮನು ಗಂಗಾಧರ ಶಿವ

         ಶೈಲೂ.....

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ