232 ನಕ್ಷತ್ರ ಕವಿತೆ
#ನಕ್ಷತ್ರ_ಕವಿತೆ
#ಮುದ್ದು_ಮೊಗದ_ಚೆಲುವನಿಗಾಗಿ_ಕಾದ_ಒಲವು
ಹೇ
ಕೇಶವಾ
ಕಾಯುತಿರುವೆ
ನಿನಗಾಗಿಯೇ ಬಾ ನಲ್ಲ
ಅರಿಯಲಾರದಾದೇಯಾ ಒಲವ
ಅಂತರಂಗದೊಳು ನೆಲೆನಿಂತ ಸವಿ ಪ್ರೇಮಭಾವ
ಮುದ್ದುಮೊಗದ ಚೆಲುವನಿಗಾಗಿ ಕಾಯ್ದ
ಒಲವ ರಾಧೇಯ ಮರೆತೆಯೇನು
ನಿನ್ನ ನೆನಪಲ್ಲೇ ಜೀವ
ಸವೆಸುವ ನನ್ನ ಮರೆಯದಿರು
ಕಾಣದೇ ಮೊಗವ ಬೇಯುತಿರುವೆ
ಜೀವನಿಲ್ಲದೋ ಮಾಧವಾ ಬಳಿ ಬಾ ಉಳಿಸು
ಕಾಯುತಿಹೆ ಯಮುನಾ ತೀರದಿ
ಚಂದ್ರನ ಮೊಗದ ಚೆಲುವಾ
ನೊರೆಹಾಲ ತಂದಿರುವೆ
ಸವಿಯಲು
ನೀ
Comments
Post a Comment