213ನೆನಪಿನ ದೋಣಿಯಲ್ಲಿ

ಚಿತ್ರಕ್ಕೊಂದು ಕವನ#

ನೆನಪಿನ ದೋಣಿಯಲ್ಲಿ
*******************
ನೆನಪಿನ ದೋಣಿಯಲ್ಲಿ ಸಾಗುತಿದೆ ಜೀವನ ಯಾನ
ಆ ಸವಿನೆನಪ ತಂದವ ಗೆಳೆಯ ನಿನ್ನ ನೆನಪಲ್ಲೇ ನಾ
ಹಗಲಿರುಳು ಉರುಳುತಿದೆ ಸರಾಗ ಸವಿಗನಸ ಹೊತ್ತು
ಮನದ ಮೂಲೆಯಲ್ಲಡಗಿದ ನೀ ಕಡಲಾಳದ ಸ್ವಾತಿ ಮುತ್ತು
            ಶೈಲೂ.....

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು