126 ಅನ್ನದಾತ

ಅನ್ನದಾತ
********
ಜಗದ ಹಸಿವೆ ನೀಗಲು ಟೊಂಕ ಕಟ್ಟಿ ನಿಂತವ
ಬಿಸಿಲುಚಳಿಗಾಳಿ ಮಳೆಯಲು ಬೆವರಹರಿಸಿ ದುಡಿಯುವ
ಭೂತಾಯಿಯ ಸೇವೆಯಲಿ ಮುಡಿಪಾಗಿಸಿ ಜೀವನ
ಅರೆಹೊಟ್ಟೆ ತಿಂದರೂ ಜಗಕೆ ನೀಡುವ ಅನ್ನ

            ಶೈಲೂ.....

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ