ವಾತ್ಸಲ್ಯದ _ಮಡಿಲು

#ವಾತ್ಸಲ್ಯದ _ಮಡಿಲು

ತಾಯಿಯದು ವಿಶಿಷ್ಟ ಶಕ್ತಿಗಳ ಸಂಗಮ
ಪ್ರೀತಿ, ಮಮತೆ ವಾತ್ಸಲ್ಯಗಳ  ಸಂಭ್ರಮ
ಕರುಳ ಕುಡಿಯ ಅಕ್ಕರೆಯಿಂದ ಬೆಳೆಸುವತ್ತ
ತುಡಿತ, ಅದು ತಾಯಿಯ ಅಸಾಮಾನ್ಯ ಪ್ರೇಮ

ಪಶುಪಕ್ಷಿ, ಖಗನಖವೂ ಹೊರತಲ್ಲ ಮಮತೆಗೆ
ಗುಟುಕಿತ್ತು ಕಾಪಿಡುವವು ಮನುಜನ ಹಾಗೇ
ಹೆಕ್ಕಿತಂದು ಕಸಕಡ್ಡಿ ಕಟ್ಟಿ ಮೆತ್ತನೆಯ ಗೂಡು
ಅಕ್ಕರೆಯ ವಾತ್ಸಲ್ಯಾಮೃತವಿತ್ತು  ಕಾವಿಡುವುದು ತತ್ತಿಗೆ

         ಶೈಲೂ......

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ