343 ಒಗಟಿನ ರೂಪದ.ಚುಟುಕು

#ಒಗಟಿನ_ರೂಪದ_ಚುಟುಕು_ಸ್ಪರ್ಧೆ

ಹನ್ನೆರಡೂರಿನ ನೆಂಟನಿವನು ಬಾಳಿಗೆ ಭಂಟ
ಒಂದೊಂದೇ ಪುಟವನು ಸರಿಸಿ ಮೆಲ್ಲನೆ ಹೊರಟ
ನೋವುನಲಿವು ಜೊತೆ ಸುಖದುಃಖಗಳ ಕೊಡುತ
ಎಲ್ಲರ ಬಾಳಲಿ ಹಾಸುಹೊಕ್ಕಾಗುತ ಬೆರೆತಾಡುತ
ಕಷ್ಟಕೋಟಲೆಗಳ ಸುರಿಮಳೆ ಈ ತನಕ ಸಾಕೆನ್ನುತ
ಭರವಸೆಯ ಬೆಳಕಿತ್ತು ಮುಂದೆ, ಹೊರಟ ಹೇಳುತ್ತ ಟಾಟಾ..!!
         ಶೈಲಜಾ ರಮೇಶ್

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ