64.ಬೆರಗು ನೋಟ.!

#ದೃಶ್ಯ  ಹನಿಗವನ

ಬೆರಗು ನೋಟ.!
**************
ಏನಿದು ಗಗನದಲಿ ಬೆಳಕು..?
ಇರಬಹುದೇ ತಾರೆಗಳ ಹೊಳಪು?
ಬಾಟಲಿಯಲ್ಲಿ ಬೆಳಕು ಝಗಮಗ
ಗಗನದಲಿ ಪ್ರತಿಫಲಿಸಿತೇ ಎಂದೆತ್ತಿದೇ ಮೊಗ

ಆ ನೋಟದೊಳೆನಿತು ಮುಗ್ಧತೆ
ದೇವನಾಂತರ್ಯದಂತೆ ಶುದ್ಧತೆ
ನೋಟದಲಿಹುದು ಅದ್ಭುತ ಬೆರಗು
ಮಗುವೇ ಆ ಬೆರಗೇ ನಿನ್ನ ಮುಗ್ಧತೆಗೆ ಮೆರುಗು

           ಶೈಲೂ......

Comments

Popular posts from this blog

343 ಒಗಟಿನ ರೂಪದ.ಚುಟುಕು

ಕವನ ಸಂಗ್ರಹ

ಕವನ