ವಿಶ್ವ ಭೂ - ದಿನಾಚರಣೆ


#ಭೂ_ದಿನ

ಉಸಿರಿತ್ತು..ಹೊತ್ತ ಭೂತಾಯಿಗೂ ಒಂದು ದಿನ.!!
ಮೀಸಲಿಟ್ಟು..ಆಚರಿಸುವುದು ಮನುಜ ನ್ಯಾಯಾನಾ?
ಅಸನ - ವಸನವಿತ್ತು ಕಾವಳವಳು ಪ್ರತಿದಿನ
ಇಳೆಯ ಹಾಳುಗೆಡವಿ ಮೆರೆದರೆ ಈ ಜನ 
ತುತ್ತನ್ನಕ್ಕೂ ಆಹಾಕಾರವಾಗಬಹುದು ಒಂದು ದಿನ..!!

           ಶೈಲೂ.....

Comments

Popular posts from this blog

343 ಒಗಟಿನ ರೂಪದ.ಚುಟುಕು

ಕವನ ಸಂಗ್ರಹ

ಕವನ